Tokyo Population: ನಗರ ಬಿಟ್ಟು ಹೋಗಿ ಎಂದು ಲಕ್ಷ ಲಕ್ಷ ಹಣ ನೀಡುತ್ತಿದೆ ಟೋಕಿಯೋ ಸರ್ಕಾರ! | Oneindia Kannada

2023-01-06 2,149

#TokyoPopulation #Tokyogovernment #Oneindiakannada

ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು, ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ವನ್ನು ಈ ಹಿಂದೆ ನೀಡುತ್ತಿತ್ತು..To encourage people to return to rural areas and relocate from cities, the government had earlier provided a subsidy of Rs 1.87 lakh (3 lakh yen) to a family leaving cities.